Skip to product information
1 of 6

Gaayatri Purushcharana Vidhi - ಗಾಯತ್ರೀಪುರಶ್ಚರಣವಿಧಿಃ:

Gaayatri Purushcharana Vidhi - ಗಾಯತ್ರೀಪುರಶ್ಚರಣವಿಧಿಃ:

Regular price Rs. 90.00
Regular price Sale price Rs. 90.00
Sale Restocking
Shipping calculated at checkout.

In stock

ಗಾಯತ್ರೀ ಮಂತ್ರದ ಮಹಿಮೆ, ಉಪಾಸನೆ ಮತ್ತು ಪುರಶ್ಚರಣೆಗೆ ಸಂಬಂಧಿಸಿದ ಅನೇಕ ವಿಷಯಗಳು ಸಂಸ್ಕೃತ ವಾಙ್ಮಯದಲ್ಲಿ ವಿಸ್ತಾರವಾಗಿ ವರ್ಣಿಸಲ್ಪಟ್ಟಿವೆ. ಸಾರಭೂತವಾಗಿ, ಮಾನವನನ್ನು ಪ್ರಜ್ಞಾಶಕ್ತಿಯ ಪರಾಕಾಷ್ಠೆಗೆ ತಲುಪಿಸುವ ಸಾಧನವೇ ಗಾಯತ್ರೀ ಉಪಾಸನೆ. ಪ್ರಕೃತಗ್ರಂಥದಲ್ಲಿ ಗಾಯತ್ರೀಮಂತ್ರದ ಪುರಶ್ಚರಣವಿಧಿಯನ್ನು ಹಲವು ಗ್ರಂಥಗಳಿಂದ, ಆಪ್ತವಿದ್ವಾಂಸರ ಸಲಹೆ-ಸಹಕಾರದೊಂದಿಗೆ ಸಂಗ್ರಹಿಸಲಾಗಿದೆ. ಇಂತಹ ಪ್ರಯತ್ನ ಕನ್ನಡದ ಮಟ್ಟಿಗೆ ಇದೇ ಮೊದಲೆಂಬುದು ಪ್ರಕಾಶಕರ ಅಭಿಪ್ರಾಯವಾಗಿದೆ.

Author: Shree K.G. Ganesh Bhat

Language: Kannada

Publisher: Nachikeetha Publications


View full details