Skip to product information
1 of 7

Nithyakarma Prakaashika (Rigveda) - ನಿತ್ಯಕರ್ಮ ಪ್ರಕಾಶಿಕಾ (ಋಗ್ವೇದೀಯಾ)

Nithyakarma Prakaashika (Rigveda) - ನಿತ್ಯಕರ್ಮ ಪ್ರಕಾಶಿಕಾ (ಋಗ್ವೇದೀಯಾ)

Regular price Rs. 200.00
Regular price Sale price Rs. 200.00
Sale Restocking
Shipping calculated at checkout.

In stock

ಬ್ರಹ್ಮಚಾರಿಗೆ ಅಗ್ನಿಕಾರ್ಯ, ಗೃಹಸ್ಥನಿಗೆ ಸಾಯಂ ಪ್ರಾತಃ ಔಪಾಸನಾಹೋಮ, ದೇವತಾರ್ಚನೆ ಹಾಗೂ
ಪಂಚಯಜ್ಞಗಳು ಸ್ಮೃತಿವಿಹಿತವಾಗಿವೆ. ಸರ್ವಸಾಧಾರಣವಾಗಿ ಸಂಧ್ಯೋಪಾಸನೆಯು ಶ್ರುತಿವಿಹಿತವಾಗಿದೆ.
ಪ್ರಕೃತಗ್ರಂಥದಲ್ಲಿ ಈ ಎಲ್ಲಾ ನಿತ್ಯಕರ್ಮಗಳನ್ನು, ವಿಶೇಷತಃ ಅಭಿಷೇಕಸೂಕ್ತ ಮತ್ತು ಅಷ್ಟೋತ್ತರ
ಶತನಾಮಗಳೊಂದಿಗೆ ಶಿವಾದಿಪಂಚಾಯತನಪೂಜೆಯನ್ನು, ಋಗ್ವೇದಾನುಸಾರಿ ಆಶ್ವಲಾಯನರೀತ್ಯಾ
ಸಂಗ್ರಹಿಸಲಾಗಿದೆ.

ಜೊತೆಗೆ ಇವುಗಳ ನಿತ್ಯಾನುಷ್ಠಾನಕ್ಕೆ ಒದಗಿಬರುವ ಉಪಯುಕ್ತ ಶಾಸ್ತ್ರೀಯಮಾಹಿತಿಯನ್ನು ಮೂಲವಚನ
ಪ್ರಮಾಣದೊಂದಿಗೆ ನೀಡಿರುವುದು, ಶ್ರದ್ಧಾವಂತ ಆಸ್ತಿಕಜನರಿಗೆ ಬಹು ಅನುಕೂಲಕರವಾಗಿ ಪರಿಣಮಿಸಿದೆ.

Author: Shree K.G. Ganesh Bhat

Language: Kannada

Publisher: Nachikeetha Publications


View full details