Skip to product information
1 of 6

Parjanyakalpaha - ಪರ್ಜನ್ಯ ಕಲ್ಪಃ

Parjanyakalpaha - ಪರ್ಜನ್ಯ ಕಲ್ಪಃ

Regular price Rs. 300.00
Regular price Sale price Rs. 300.00
Sale Restocking
Shipping calculated at checkout.

In stock

ಈ ಪುಸ್ತಕದಲ್ಲಿ ಅನಾವೃಷ್ಟಿ ಪರಿಹಾರಾರ್ಥವಾಗಿ ಕೈಗೊಳ್ಳುವ ಶೌನಕೀಯ, ಋಗ್ವಿಧಾನೀಯ,
ಬೋಧಾಯನೀಯ ಮತ್ತು ವೈಭಾಯನೀಯ ಪರ್ಜನ್ಯಶಾಂತಿಗಳೇ ಮೊದಲಾಗಿ, ಒಟ್ಟು ಒಂಭತ್ತು ವಿಧದ
ಪರ್ಜನ್ಯ ಜಪ-ಹೋಮಾದಿಗಳನ್ನು ಸಪ್ರಮಾಣವಾಗಿ ಸಂಗ್ರಹಿಸಲಾಗಿದೆ.


ಸುವೃಷ್ಟಿಪ್ರಾಪ್ತಿಗಾಗಿ ಪರ್ಜನ್ಯದೇವತೆಯನ್ನು ಆರಾಧಿಸುವುದೇ ಈ ಎಲ್ಲಾ ಪ್ರಯೋಗಗಳ ಉದ್ದೇಶ್ಯವಾಗಿದೆ.
ಇಂತಹ ಸಂಗ್ರಹದ ಪ್ರಯತ್ನ ಕನ್ನಡದ ಮಟ್ಟಿಗೆ ಇದೇ ಮೊದಲೆಂಬುದು ಪ್ರಕಾಶಕರ ಅಭಿಪ್ರಾಯವಾಗಿದೆ.
ಆದ್ದರಿಂದಲೇ, ಲೋಕಕಲ್ಯಾಣವನ್ನು ಬಯಸುವ ಋತ್ವಿಜ ಸಮೂಹಕ್ಕೆ ಇದು ಆನುಕೂಲ್ಯವಾದ
ಬಹುಅಪರೂಪದ ವಿಶೇಷಸಂಗ್ರಹಯೋಗ್ಯ ಗ್ರಂಥವಾಗಿದೆ.

Author: Shree K.G. Ganesh Bhat

Language: Kannada

Publisher: Nachikeetha Publications


View full details