Skip to product information
1 of 9

Prayoga Prakaashika (Rigveda) - ಪ್ರಯೋಗ ಪ್ರಕಾಶಿಕಾ

Prayoga Prakaashika (Rigveda) - ಪ್ರಯೋಗ ಪ್ರಕಾಶಿಕಾ

Regular price Rs. 400.00
Regular price Sale price Rs. 400.00
Sale Restocking
Shipping calculated at checkout.

In stock

ಈ ಪುಸ್ತಕದಲ್ಲಿ ಅನೇಕ ಪ್ರಮಾಣಗ್ರಂಥಗಳನ್ನು ಆಧಾರವಾಗಿರಿಸಿಕೊಂಡು, ಋಗ್ವೇದಾನುಸಾರಿ
ಆಶ್ವಲಾಯನರೀತ್ಯಾ, ಪ್ರಚಲಿತ ಉಪಸಂಸ್ಕಾರಗಳನ್ನೊಳಗೊಂಡು, ಗರ್ಭಾಧಾನದಿಂದ ಮೊದಲ್ಗೊಂಡು
ವಿವಾಹದವೆರೆಗಿನ ಷೋಡಷ ಸಂಸ್ಕಾರಗಳ ವಿಧಿ-ವಿಧಾನಗಳನ್ನು ಸಂಗ್ರಹಿಸಲಾಗಿದೆ.
ಜೊತೆಗೆ ಶೌನಕೀಯ ಅಗ್ನಿಮುಖ, ಗ್ರಹಯಜ್ಞ, ವರ್ಧಾಪನವಿಧಿ, ಉಪಾಕರ್ಮ, ಉತ್ಸರ್ಜನ, ಹಾಗೂ
ವಾಸ್ತುರಾಕ್ಷೋಘ್ನಹೋಮವಿಧಿಗಳನ್ನೂ ಸೇರಿಸಲಾಗಿದೆ.


ಪ್ರಯೋಗದಲ್ಲಿ ಉಕ್ತವಾದ ಪ್ರತೀಮಂತ್ರಕ್ಕೂ ಮೂಲವಚನಪ್ರಮಾಣವನ್ನು ಮಂತ್ರಸೂಚಿಯಲ್ಲಿ
ನೀಡಿರುವುದು ಈ ಗ್ರಂಥದ ಮತ್ತೊಂದು ಹೆಗ್ಗಳಿಕೆಯಾಗಿದೆ.
ವಿಶೇಷವಾಗಿ, ಈ ಪುಸ್ತಕವು ಋಗ್ವೇದೀಯ ಪ್ರಯೋಕ್ತೃಗಳಿಗೆ ಅತ್ಯುತ್ತಮ ಕೈಪಿಡಿ ಗ್ರಂಥವಾಗಿದ್ದು, ಪುಸ್ತಕದ
ಮಹತ್ವ ಮತ್ತು ಉಪಯುಕ್ತತೆಯ ದ್ಯೋತಕವಾಗಿ ಇದುವರೆಗೆ ಐದು ಮುದ್ರಣಗಳನ್ನು ಕಂಡಿದೆ.

Author: Shree K.G. Ganesh Bhat

Language: Kannada

Publisher: Nachikeetha Publications


View full details