Skip to product information
1 of 5

Rigvedeeya Sandyavandanam mattu Shivaadi Panchayatana Pooja - ಸಂಧ್ಯಾವಂದನಮ್‌ ಶಿವಾದಿಪಂಚಾಯತನಪೂಜಾ (ಋಗ್ವೇದೀಯಾ)

Rigvedeeya Sandyavandanam mattu Shivaadi Panchayatana Pooja - ಸಂಧ್ಯಾವಂದನಮ್‌ ಶಿವಾದಿಪಂಚಾಯತನಪೂಜಾ (ಋಗ್ವೇದೀಯಾ)

Regular price Rs. 80.00
Regular price Sale price Rs. 80.00
Sale Restocking
Shipping calculated at checkout.

In stock

ಈ ಪುಸ್ತಕದಲ್ಲಿ ಸಂಧ್ಯಾವಂದನೆ, ಅಗ್ನಿಕಾರ್ಯ, ಭೋಜನವಿಧಿ, ಉಪವೀತಧಾರಣವಿಧಿ ಮತ್ತು
ಶಿವಾದಿಪಂಚಾಯತನಪೂಜೆ ಇವುಗಳ ಸಂಕ್ಷಿಪ್ತ ಪ್ರಯೋಗವಿಧಿಯನ್ನು, ಋಗ್ವೇದಾನುಸಾರಿ ಆಶ್ವಲಾಯನರೀತ್ಯಾ
ಸಂಗ್ರಹಿಸಲಾಗಿದೆ.
ನವೋಪನೀತ ವಟುಗಳನ್ನು ಗಮನದಲ್ಲಿಟ್ಟುಕೊಂಡು, ಸಂಧ್ಯಾವಂದನೆಗೆ ಅಗತ್ಯವಿರುವ ಸೂಚನೆಗಳನ್ನು
ಚುಟುಕಾಗಿ, ಸರಳವಾಗಿ, ಕ್ರಿಯಗೆ ತೊಡಕಾಗದಂತೆ ಕೊಡಲಾಗಿದೆ. ಆದ್ದರಿಂದ, ಈ ಪು‌ಸ್ತಕವು ಬೇಸಿಗೆಯ
ರಜಾದಿನಗಳಲ್ಲಿ ಮಕ್ಕಳಿಗಾಗಿ ಆಯೋಜಿಸಲ್ಪಡುವ ಅಲ್ಪಕಾಲದ ವಸಂತವೇದಶಿಬಿರಗಳಲ್ಲಿ ಪಠ್ಯಪುಸ್ತಕವಾಗಿ
ಪರಿಗಣಿಸಲು ಸೂಕ್ತವಾಗಿದೆ.

Author: Shree K.G. Ganesh Bhat

Language: Kannada

Publisher: Nachikeetha Publications


View full details