Skip to product information
1 of 14

Sukthadeepika - ಸೂಕ್ತದೀಪಿಕಾ

Sukthadeepika - ಸೂಕ್ತದೀಪಿಕಾ

Regular price Rs. 400.00
Regular price Sale price Rs. 400.00
Sale Restocking
Shipping calculated at checkout.

In stock

ಈ ಪುಸ್ತಕದಲ್ಲಿ ಋಗ್ವೇದ ಮತ್ತು ಯಜುರ್ವೇದದ ಬಹುಬಳಕೆಯಲ್ಲಿರುವ ಸುಮಾರು 134 ಸೂಕ್ತಗಳನ್ನು
ಸಂಗ್ರಹಿಸಿ, ಶುದ್ಧವಾಗಿ, ಅಂದವಾಗಿ, ಕನ್ನಡಲಿಪಿಯಲ್ಲಿ ಮುದ್ರಿಸಲಾಗಿದೆ.
ಪೂರ್ಣವಾಗಿ ವೇದಾಧ್ಯಯನವನ್ನು ಮಾಡುವ ಇಚ್ಛೆಯಿದ್ದರೂ ಅನೇಕಕಾರಣಗಳಿಂದ ಅವಕಾಶವಂಚಿತರಾದ
ಆಸಕ್ತ ಶ್ರದ್ಧಾವಂತರಿಗೆ ಈ ಪುಸ್ತಕವು ದಿಕ್ಸೂಚಿಯಾಗಿದೆ. ಅಲ್ಲದೇ, ಮಂತ್ರಭಾಗಗಳಿಗೆ ಸಾಧಾರವಾಗಿ ಋಷಿ-
ದೇವತಾ-ಛಂದಸ್ಸುಗಳನ್ನು ಉಲ್ಲೇಖಿಸಿರುವುದು ಅತ್ಯಂತ ಉಪಯುಕ್ತಕರವಾಗಿದೆ.


ಜೊತೆಗೆ, ಆಧಾರಗ್ರಂಥೋಕ್ತ ಫಲಗಳನ್ನು ಸಂಗ್ರಹರೂಪದಲ್ಲಿ ಕೊಡಲಾಗಿದೆ. ವಿಶೇಷವಾಗಿ,
ವಿವಿಧಫಲಗಳನ್ನೀಡುವ ಋಙ್ಮಂತ್ರ ಪ್ರತ್ಯೇಕವಾಗಿ ಸಂಗ್ರಹಿಸಿರುವುದು ಮಂತ್ರಾರ್ಥಸಾಧಕರಿಗೆ
ಪ್ರಯೋಜನಕಾರಿಯಾಗಿದೆ.

Author: Shree K.G. Ganesh Bhat

Language: Kannada

Publisher: Nachikeetha Publications


View full details